ಯಕ್ಷಾಂಗನಾ- ಹೊಸ ಪುಸ್ತಕ

Posted On: Sunday, February 12th, 2023
1 Star2 Stars3 Stars4 Stars5 Stars (No Ratings Yet)
Loading...

Author: Editor

ಡಾ. ಮನೋರಮಾ ಬಿ.ಎನ್ ರಚಿತ ಕೃತಿ. 

ಯಕ್ಷಗಾನದಲ್ಲಿ ಸ್ತ್ರೀ ಸಂವೇದನೆ ಮತ್ತು ನಾಯಿಕಾಭಿವ್ಯಕ್ತಿ ಕುರಿತ ವಿವಿಧ ಆಯಾಮಗಳನ್ನುಳ್ಳ ಪುಸ್ತಿಕೆ.

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ 2023ರ ಪ್ರಯುಕ್ತ  ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯಿಂದ ಪ್ರಕಟಿತ.

ಬೆಲೆ 150. ಪುಟಗಳು -106+14

ಪುಸ್ತಕ ಖರೀದಿಗೆ ಸಂಪರ್ಕಿಸಿ 9964140927.

 

Leave a Reply

*

code