ಅಮೃತಸ್ವಾತಂತ್ರ್ಯಮಾಲಿಕೆ ಯಲ್ಲಿ ನೃತ್ಯಶಿಲ್ಪಯಾತ್ರೆ ಶಿಲ್ಪಗಳ ಕುರಿತ ಸರಣಿ ಕಾರ್ಯಕ್ರಮ

Posted On: Tuesday, October 11th, 2022
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ತಾರೀಕು 17 ಅಕ್ಟೊಬರ್, 2022ರಿಂದ ಪ್ರತೀ ಸೋಮವಾರ ಬೆಳಗ್ಗೆ 6.35ಕ್ಕೆ #ಅಮೃತಸ್ವಾತಂತ್ರ್ಯಮಾಲಿಕೆ ಯಲ್ಲಿ
#ನೃತ್ಯಶಿಲ್ಪಯಾತ್ರೆ* #ಶಿಲ್ಪ ಗಳ ಕುರಿತ ಸರಣಿ ಕಾರ್ಯಕ್ರಮ
ಲೇಖನ ಮತ್ತು ಪ್ರಸ್ತುತಿ : ಡಾ. ಮನೋರಮಾ ಬಿ ಎನ್
——-
ಅಂತೆಯೇ #ಮಂಗಳೂರುಆಕಾಶವಾಣಿ ಯಲ್ಲಿ (100.3) 2022 ಒಕ್ಟೊಬರ್ 17ರಿಂದ ಪ್ರತೀ ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 6.45ಗಂಟೆಗೆ ಪ್ರಸಾರವಾಗುವ #ಸಾಧನಾಪಥ ಕಾರ್ಯಕ್ರಮದಲ್ಲಿ
*75 ವರುಷದ ಭಾರತದ #ನೃತ್ಯಕ್ಷೇತ್ರ : ಒಂದು ಸಿಂಹಾವಲೋಕನ*
ಲೇಖನ ಮತ್ತು ಪ್ರಸ್ತುತಿ : ಡಾ. ಮನೋರಮಾ ಬಿ ಎನ್.
ಕೇಳಿ, ಆನಂದಿಸಿ.

Leave a Reply

*

code