Dance Research Symposium- 2018

Posted On: Wednesday, February 7th, 2018
1 Star2 Stars3 Stars4 Stars5 Stars (No Ratings Yet)
Loading...

Author: Editor

Noopura Bhramari Dance Research Symposium 2018

 

Noopura Bhramari ® and Kalagowri

cordially invites you for the

State level

Dance Research Symposium

-Shivaaraadhana through Nritya adhyayana

NoopuraBhramariResearchSymposiumInvite pdf link

Date 13 February 2018                    on the auspicious day of Magha Shivaratri

Venue : ‘Kalagowri’ Open auditorium, Basavanagudi, Bengaluru

1.30 PM- Invocation and Welcome

Dance: Theorising the practicality

 

1.45.PM- Symposium sessions begins with Tracing the Adavu through study of treatises in Sanskrit by Anupama Jayasimha

2.15PM – Symbolic representation of Hastas and Adavus of Bharathanatyam (along with practical demo) by Ranjana Nagaraj

2.45PM- Role of Nayaka in Nayika composition (along with research based dance item) by Madhulika Shrivatsa

3.30PM- Classification, duties of Sakhi and her representation in dance and dramas (along with research based dance item)by Deeptishri Bhat

4.15PM- Panel Discussion followed by demonstration by Divya ShivnarayanAlarippu- Practicality and Newness

 

4.50PM- Tea break

5PM- Special lecture on Comparative Art and Aesthetics-Greek and Indian by Arjun Bharadhwaj, Scholar, Writer, Bengaluru

6PM- Valedictory session- Chair comments for paper presentation,

Release of Noopura Bhramari 10th anniversary online research journal issue,

Felicitation:  Sri Ananthrama, organiser-BTM cultural academy- with the title ‘Kalayojana Koushika’

and Sri  Subbukrishna, Writer and organiser- with the title ‘Sahridayi Sadratna

7PM-Bharatanritya recital by Megha Shrinivas and Sangeeta Iyer(disciples of Dr Shobha Shashikumar)

Shataavadhani Dr R Ganesh

Vid. Korgi Shankaranarayana Upadhyaya

…..Joining us…..

 

Anticipating your gracious presence and participation

Dr Manorama B N                                                         Shalini Vittal P.

Convener, Editor-Noopurabhramari                                       Organising secretary-Kalagowri

Dr Shobha Shashikumar

Performance wing head- Noopura Bhramari

 

 

Shivaarpanam

A salutation with BHARATANRITYA

by the disciples of Dr Shobha Shashikumar

 

Megha Shrinivas performing

  1. Mahanata Kauthvam (Kannada)

Composer : Dr Manorama B N

Ragam : Ragamalika

Talam: Khandachapu Ekatala

  1. Devaranama (Kannada)- ‘Soumya Nayaki’

Composer : Vid. R K Padmanabha

Ragam : Nayaki

Talam: Khanadachaphu

  1. Antahpurageete (Kannada)- ‘Ene Shukabhaashini’

Composer : DVG

Ragam : Behag

Talam: Adi

 

Sangeeta Iyer performing

  1. Mayura Alaripu

Ragam: Traditional

Taalam: Rupakam (Tisra Alarippu)

  1. Verses selected from Tiruvempavai (Tamil)– ‘Aartha Piravi Tuyarkeda’

Composer : Manickavasagar

Ragam: Shamkarabharanam

Talam: Adi

  1. First song from Nauka Charitram (Telugu)- ‘Srngarincukoni vedaliri’

Composer :Sri Tyaaraja

Ragam: Suruti

Talam: Adi

Vocals: Kum Priyankaari Krishnan and Varsha R Krishna

Nattuvangam: Smt. Madhulika Srivatsa

Mrdangam: Sri Betta Venkatesh

Flute: Sri Skanda Kumar

Morning session dedicated to sadhakas to do their Mahashivaratri poojas.

Symposium registration will begin 1pm to 2pm.

Certificates will be issued to registered symposium participants only.

Each Research paper presentation timing 20min+10QA+ 15 for dance item

Dance books and journals for purchase will be available

Open to Public; Limited seating capacity

Contact : 996410927 www.noopurabhramari.com

editor@noopurabhramari.com

 

 

 

 

Kannada Invite

ನೂಪುರಭ್ರಮರಿಯು 

ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ

ಕಲಾಗೌರಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ

ನೃತ್ಯಾಧ್ಯಯನದ್ವಾರಾ ಶಿವಾರಾಧನೆ

ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ

ದಿನಾಂಕ : ಮಹಾಶಿವರಾತ್ರಿಯ ಪುಣ್ಯಕಾಲದಂದು (ಫೆಬ್ರವರಿ ೧೩, ೨೦೧೮)

ಮಧ್ಯಾಹ್ನ ೧.೩೦ರಿಂದ ಸಂಜೆ ೮ ಗಂಟೆಯ ವರೆಗೆ

ಸ್ಥಳ : ಕಲಾಗೌರೀ ಸಭಾಂಗಣ, ‘ಶ್ರೀ ಸಾಯಿ ಗೌರೀ’ ಅಪಾರ್ಟ್‌ಮೆಂಟ್ ಮಹಡಿ, ನಂ.  68(29), ೨ನೇ ಅಡ್ಡರಸ್ತೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಖ್ಯರಸ್ತೆ, ಗವಿಪುರಂ ಬಡಾವಣೆ, ಬಸವನಗುಡಿ, ಬೆಂಗಳೂರು.೧೯

೧.೩೦- ಪ್ರಾರ್ಥನೆ -ಸ್ವಾಗತ

೧.೪೫ರಿಂದ- ವಿವಿಧ ಸಂಶೋಧನ ಪ್ರಬಂಧಗಳ ಮಂಡನೆ (ನೃತ್ಯಸಹಿತವಾಗಿ)

ವಿಚಾರಸಂಕಿರಣ ಶೀರ್ಷಿಕೆ

ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ

ಮಂಡನಕಾರರು : ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು

ರಂಜನಾ ನಾಗರಾಜ್ – ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸದ ಕುರಿತು

ಮಧುಲಿಕಾ ಶ್ರೀವತ್ಸ– ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯPಭಾವದ ಪಾತ್ರದ ಕುರಿತು

ದೀಪ್ತಿಶ್ರೀ ಭಟ್ – ನೃತ್ಯ ಮತ್ತು ನಾಟಕಗಳಲ್ಲಿ ಸಖಿಯರ ಕರ್ತವ್ಯ ಮತ್ತು ವರ್ಗೀಕರಣದ ಕುರಿತು

೪.೧೫ರಿಂದ ಸಂವಾದ : ಅಲರಿಪ್ಪು- ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳು

೫ಗಂಟೆಗೆ : ವಿಶೇಷ ಉಪನ್ಯಾಸ- ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು ಮತ್ತು ಸಹಾಯಕ ಪ್ರಾಧ್ಯಾಪಕರು- ಅಮೃತ ವಿಶ್ವವಿದ್ಯಾನಿಲಯ-

ವಿಷಯ :  ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ- ಸಮನ್ವಯತೆ

ಸಂಜೆ ೬ ಗಂಟೆಗೆ : ವಿಚಾರಸಂಕಿರಣದ ಅಧ್ಯಕ್ಷ ವಿದ್ವಾಂಸರಿಂದ ಪ್ರತಿಕ್ರಿಯೆ

ನೂಪುರ ಭ್ರಮರಿ- ದಶವರ್ಷ ವಿಶೇಷ- ಆನ್‌ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣ

ಸನ್ಮಾನ-ಬಿರುದು ಪ್ರದಾನ –

ಕೆ.ಎನ್ ಅನಂತರಾಮಯ್ಯ- ಹಿರಿಯ ಆಯೋಜಕರು, ಬಿಟಿ‌ಎಂ ಕಲ್ಚರಲ್ ಅಕಾಡೆಮಿ,ಬೆಂಗಳೂರು ಇವರಿಗೆ- ಕಲಾಯೋಜನಕೌಶಿಕ ಎಂಬ ಬಿರುದನ್ನಿತ್ತು

ಸುಬ್ಬುಕೃಷ್ಣ – ಸಹೃದಯೀ ಪ್ರೇಕ್ಷಕ ಮತ್ತು ಬರೆಹಗಾರ, ಸಂಘಟಕರು, ಕೃಷ್ಣಕಲಾಕೇಂದ್ರ, ಬೆಂಗಳೂರು ಇವರಿಗೆ- ಸಹೃದಯ ಸದ್ರತ್ನ ಎಂಬ ಬಿರುದನ್ನಿತ್ತು

 ನಮ್ಮೊಂದಿಗೆ… 

ಘನ ಉಪಸ್ಥಿತಿ : ನಾಡಿನ ಬಹುಶ್ರುತ ವಿದ್ವಾಂಸರೂ, ನೂಪುರ ಭ್ರಮರಿ ಸಂಸ್ಥೆಯ ಮಾರ್ಗದರ್ಶಕರೂ ಆಗಿರುವ ಸನ್ಮಾನ್ಯ ಶತಾವಧಾನಿ ಡಾ. ಆರ್. ಗಣೇಶ್,

ವಿಮರ್ಶಾ ವಾಙ್ಮಯಿ, ಹಿರಿಯ ರಂಗಕರ್ಮಿ, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

 

ಸಂಜೆ ೭ ಗಂಟೆ : ಶಿವಾರ್ಪಣಂ- ಭರತನೃತ್ಯ ಕಾರ್ಯಕ್ರಮ(ಹಿಮ್ಮೇಳ ಸಹಿತ)- ಮೇಘಾ ಶ್ರೀನಿವಾಸ್ ಮತ್ತು ಸಂಗೀತಾ ಅಯ್ಯರ್ (ಡಾ.ಶೋಭಾ ಶಶಿಕುಮಾರ್ ಅವರ ಶಿಷ್ಯೆಯರು) ಇವರಿಂದ. ಬಾದಾಮಿಯ ಮಹಾನಟನ(ಶಿವ) ಕುರಿತು ಬರೆಯಲಾದ ಮೊತ್ತ ಮೊದಲ ನೃತ್ಯ ಸ್ತುತಿ-ಕೌತ್ವ, ಮಯೂರ ಅಲರಿಪು, ಸೌಮ್ಯನಾಯಿಕೆಯನ್ನು ಕುರಿತ ದೇವರನಾಮ ಮುಂತಾದವುಗಳು ಪ್ರಮುಖ ನೂತನ ಬಗೆಯ ಅಧ್ಯಯನಾಧಾರಿತ ನೃತ್ಯವಿನ್ಯಾಸಗಳು.

 

ಸೂಚನೆಗಳು :

ಆಸಕ್ತರೆಲ್ಲರಿಗೂ ಸ್ವಾಗತ. ಮುಕ್ತಾವಕಾಶ.

ವಿಚಾರಸಂಕಿರಣಕ್ಕೆ ನೋಂದಾಯಿಸಿಕೊಂಡು ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಪ್ರತೀ ಸಂಶೋಧನ ಲೇಖನಗಳ ಮಂಡನೆಯ ಕಾಲಾವಕಾಶ ೨೦ನಿಮಿಷ+೧೦ನಿಮಿಷ ಪ್ರಶ್ನೋತ್ತರ+೧೫ ನೃತ್ಯಮಂಡನೆ

ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಬೆಳಗಿನ ಕಾಲಾವಕಾಶ ಸಾಧಕರಿಗೆ ಪೂಜಾಪ್ರಕಲ್ಪಗಳಿಗೆ ಮುಕ್ತವಾಗಿರುತ್ತದೆ. ಮಧ್ಯಾಹ್ನದ ನಂತರ ವಿಚಾರಸಂಕಿರಣ ಆರಂಭ.

ನೃತ್ಯಾಧ್ಯಯನಸಂಬಂಧೀ ಪುಸ್ತಕ ಮತ್ತು ನಿಯತಕಾಲಿಕೆಗಳಿಗೆ ಮಾರಾಟದ ಅವಕಾಶವಿದೆ.

ಸೀಮಿತ ಆಸನ ವ್ಯವಸ್ಥೆಯಿದೆ. ಮೊದಲು ಬಂದವರಿಗೆ ಆದ್ಯತೆ.

 

Leave a Reply

*

code