Noopura Research Journal(ನೂಪುರ ಪತ್ರಿಕೆ)

ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಚಂದಾಹಣವನ್ನು ಅಥವಾ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of dance and writing, and also to enhance the inter-relationships between allied artforms. This journal works towards to build up the standards of Cultural Journalism. This journal is platform for Shastra+Prayoga= to emphasize the relationship between practice and theory.

Here you can download the issues of Journal. Support us…by subscribing us in www.noopuradancejournal.org

ಮೂರನೇ ಸಂಚಿಕೆ - ಗ್ರೀಷ್ಮ ಗಾಂಭೀರ್ಯ ( ಮೇ ;ಜೂನ್ ೨೦೦೭ )

ಮೂರನೇ ಸಂಚಿಕೆ – ಗ್ರೀಷ್ಮ ಗಾಂಭೀರ್ಯ ( ಮೇ ;ಜೂನ್ ೨೦೦೭ )

Posted On: June 15th, 2007 by
ಎರಡನೇ ಸಂಚಿಕೆ - ವಸಂತ ವಿಹಾರ (ಮಾರ್ಚ್ ;ಎಪ್ರಿಲ್ ೨೦೦೭ )

ಎರಡನೇ ಸಂಚಿಕೆ – ವಸಂತ ವಿಹಾರ (ಮಾರ್ಚ್ ;ಎಪ್ರಿಲ್ ೨೦೦೭ )

Posted On: April 15th, 2007 by
ಪ್ರಥಮ ಸಂಚಿಕೆ, ಶಿಶಿರ ಶೃಂಗಾರ  ( ಜನವರಿ;ಫೆಬ್ರವರಿ ೨೦೦೭)

ಪ್ರಥಮ ಸಂಚಿಕೆ, ಶಿಶಿರ ಶೃಂಗಾರ ( ಜನವರಿ;ಫೆಬ್ರವರಿ ೨೦೦೭)

Posted On: February 15th, 2007 by