Noopura Research Journal(ನೂಪುರ ಪತ್ರಿಕೆ)

ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಚಂದಾಹಣವನ್ನು ಅಥವಾ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of dance and writing, and also to enhance the inter-relationships between allied artforms. This journal works towards to build up the standards of Cultural Journalism. This journal is platform for Shastra+Prayoga= to emphasize the relationship between practice and theory.

Here you can download the issues of Journal. Support us…by subscribing us in www.noopuradancejournal.org

ಆರನೇ ಸಂಪುಟದ ಚತುರ್ಥ ಸಂಚಿಕೆ ಶ್ರಾವಣ ಭಾದ್ರಪದ- ವರ್ಷ ವೈಭವ ( ಜುಲೈ ಆಗಸ್ಟ್ ೨೦೧೨)

ಆರನೇ ಸಂಪುಟದ ಚತುರ್ಥ ಸಂಚಿಕೆ ಶ್ರಾವಣ ಭಾದ್ರಪದ- ವರ್ಷ ವೈಭವ ( ಜುಲೈ ಆಗಸ್ಟ್ ೨೦೧೨)

Posted On: August 15th, 2012 by
ಆರನೇ ಸಂಪುಟದ ತೃತೀಯ ಸಂಚಿಕೆ-ಜ್ಯೇಷ್ಠ-ಆಷಾಢ (ಮೇ-ಜೂನ್) ಗ್ರೀಷ್ಮ ಗಾಂಭೀರ್ಯ ೨೦೧೨

ಆರನೇ ಸಂಪುಟದ ತೃತೀಯ ಸಂಚಿಕೆ-ಜ್ಯೇಷ್ಠ-ಆಷಾಢ (ಮೇ-ಜೂನ್) ಗ್ರೀಷ್ಮ ಗಾಂಭೀರ್ಯ ೨೦೧೨

Posted On: June 15th, 2012 by
ಆರನೇ ಸಂಪುಟದ ದ್ವಿತೀಯ ಸಂಚಿಕೆ- ವಸಂತ ವಿಹಾರ (ಮಾರ್ಚ್ ಏಪ್ರಿಲ್ 2012) ಚೈತ್ರ ವೈಶಾಖ

ಆರನೇ ಸಂಪುಟದ ದ್ವಿತೀಯ ಸಂಚಿಕೆ- ವಸಂತ ವಿಹಾರ (ಮಾರ್ಚ್ ಏಪ್ರಿಲ್ 2012) ಚೈತ್ರ ವೈಶಾಖ

Posted On: April 15th, 2012 by
ಐದನೇ ವರ್ಷೋತ್ಸವ- ಆರನೇ ಸಂಪುಟದ ಪ್ರಥಮ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಐದನೇ ವರ್ಷೋತ್ಸವ- ಆರನೇ ಸಂಪುಟದ ಪ್ರಥಮ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

Posted On: February 25th, 2012 by
ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

Posted On: December 16th, 2011 by
ಐದನೇ ಸಂಪುಟದ ಐದನೇ ಸಂಚಿಕೆ -ಅಶ್ವೀಜ ಕಾರ್ತಿಕ -ಶರದ್ ಸಂಭ್ರಮ ( ಸೆಪ್ಟೆಂಬರ್ -ಅಕ್ಟೋಬರ್ ೨೦೧೧)

ಐದನೇ ಸಂಪುಟದ ಐದನೇ ಸಂಚಿಕೆ -ಅಶ್ವೀಜ ಕಾರ್ತಿಕ -ಶರದ್ ಸಂಭ್ರಮ ( ಸೆಪ್ಟೆಂಬರ್ -ಅಕ್ಟೋಬರ್ ೨೦೧೧)

Posted On: October 15th, 2011 by
ಐದನೇ ಸಂಪುಟದ ಚತುರ್ಥ ಸಂಚಿಕೆ ಶ್ರಾವಣ ಭಾದ್ರಪದ- ವರ್ಷ ವೈಭವ (ಜುಲೈ ಆಗಸ್ಟ್ ೨೦೧೧)

ಐದನೇ ಸಂಪುಟದ ಚತುರ್ಥ ಸಂಚಿಕೆ ಶ್ರಾವಣ ಭಾದ್ರಪದ- ವರ್ಷ ವೈಭವ (ಜುಲೈ ಆಗಸ್ಟ್ ೨೦೧೧)

Posted On: August 15th, 2011 by
ಐದನೇ ಸಂಪುಟದ ತೃತೀಯ ಸಂಚಿಕೆ- ಗ್ರೀಷ್ಮ ಗಾಂಭೀರ್ಯ ೨೦೧೧( ಮೇ-ಜೂನ್)

ಐದನೇ ಸಂಪುಟದ ತೃತೀಯ ಸಂಚಿಕೆ- ಗ್ರೀಷ್ಮ ಗಾಂಭೀರ್ಯ ೨೦೧೧( ಮೇ-ಜೂನ್)

Posted On: June 15th, 2011 by
ಐದನೇ ಸಂಪುಟದ ದ್ವಿತೀಯ ಸಂಚಿಕೆ-ವಸಂತ ವಿಹಾರ (ಮಾರ್ಚ್ ಏಪ್ರಿಲ್ 2011)ಚೈತ್ರ ವೈಶಾಖ

ಐದನೇ ಸಂಪುಟದ ದ್ವಿತೀಯ ಸಂಚಿಕೆ-ವಸಂತ ವಿಹಾರ (ಮಾರ್ಚ್ ಏಪ್ರಿಲ್ 2011)ಚೈತ್ರ ವೈಶಾಖ

Posted On: March 15th, 2011 by
ನಾಲ್ಕನೇ ಸಂಪುಟದ ಆರನೇ ಸಂಚಿಕೆ - ಹೇಮಂತ‌ಋತುಗಾನ (ನವೆಂಬರ್- ಡಿಸೆಂಬರ್ ೨೦೧೦)

ನಾಲ್ಕನೇ ಸಂಪುಟದ ಆರನೇ ಸಂಚಿಕೆ – ಹೇಮಂತ‌ಋತುಗಾನ (ನವೆಂಬರ್- ಡಿಸೆಂಬರ್ ೨೦೧೦)

Posted On: December 15th, 2010 by