
ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ : ಈ ವಿಭಾಗದಲ್ಲಿ ನೃತ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮತ್ತು ಹಳೆಯ ಶಾಸ್ತ್ರಗ್ರಂಥಗಳನ್ನು ಪ್ರಕಟಿಸಿ ನೃತ್ಯದ ವಿದ್ಯಾರ್ಥಿ, ಸಂಶೋಧಕರಿಗೆ ಮತ್ತು ಸಹೃದಯ ಓದುಗರಿಗೆ ತಲುಪಿಸುವ ಗುರಿಯಿದೆ. ಈಗಾಗಲೇ ಮನೋರಮಾ ಬಿ.ಎನ್ ಅವರಿಂದ ರಚಿತ ’ನೃತ್ಯ ಮಾರ್ಗ ಮುಕುರ’ವೆಂಬ ನೃತ್ಯ ಮಾರ್ಗವನ್ನು ವಿಶ್ಲೇಷಿಸುವ ಕೃತಿ ನೂಪುರ ಭ್ರಮರಿಯ ಮುಖಾಂತರ ೨೦೧೦ರಲ್ಲಿ ಅನಾವರಣಗೊಂಡು ವಿದ್ವಜ್ಜನರ ಪ್ರಸಂಸೆಗೆ ಪಾತ್ರವಾಗಿದೆ. ತಮ್ಮ ಸ್ಪಂದನೆ ನಮ್ಮ ಈ ಪ್ರಯತ್ನಕ್ಕೆ ಇಂಬು ಕೊಡುತ್ತದೆ ಎಂಬ ನಿರೀಕ್ಷೆ ನಮ್ಮಲ್ಲಿದೆ.
Publication of books on Dance Research: Under this, we would like to publish and provide books on dance-related researches and old treatises to the dance students, researchers and also to the Sahridayas. A book titled “Nritya Marga Mukura”, authored by Manorama. B.N, which gives an analytical approach to the way of dance, has already been published in the year 2010 and appreciated by the scholars.