ಮುರಳೀ ರವಳೀ…
Tuesday, December 15th, 2009ಹವ್ಯಕ ಭಾಷೆ ಯಾರಿಗೆ ತಾನೇ ಗೊತ್ತಿಲ್ಲ. ಅದು ಕೇವಲ ಸೀಮಿತ ವರ್ಗದ ಭಾಷೆಯಾಗಿ, ಕನ್ನಡದ ಉಪಭಾಷೆಯಾಗಿ ಮಾತ್ರ ಉಳಿಯದೆ ; ತನ್ನ ಭಾಷೆಯೊಳಗೂ ಹತ್ತು ಹಲವು ಸ್ತರದ ವೈವಿಧ್ಯತೆಗಳನ್ನು ಚಾಚಿಗೊಂಡ ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಭಾಷೆ. ಬಹುಷಃ ಪ್ರತಿಯೋರ್ವ ಯಕ್ಷಗಾನ ಕಲಾವಿದನಿಗೂ ಈ ಭಾಷೆ ಮೊದಲಿನಿಂದಲೂ ಬಹಳ ಆಪ್ತ. ‘ಒಪ್ಪಣ್ಣ’ನೆಂಬ (www.oppanna.com) ಕಾವ್ಯನಾಮದಲ್ಲಿ ಬರೆಯುವ ; ವಿಶಿಷ್ಟ ಬರೆವಣಿಗೆಯ ಶೈಲಿಯುಳ್ಳ ಮಹೇಶ್ ಎಳ್ಯಡ್ಕ ಅವರ ಹವ್ಯಕ [...]


