ರಂಗಭೂಮಿ ಮತ್ತು ನಾಟ್ಯದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ನಮಗೆಲ್ಲರಿಗೂ ಇದೆ. ಹೊಸತೆನಿಸಲು, ನಮ್ಮನ್ನು ಓದಿಗೆ ಹಚ್ಚಲು, ಅರಿವಿನ ಕಿಚ್ಚು ಹಚ್ಚುವ ಪ್ರಯತ್ನ ಅಕ್ಷರ ಭ್ರಮರಿಯದ್ದು. ಕೇವಲ ಜ್ಞಾನವಷ್ಟೇ ಅಲ್ಲ, ರಂಜನೆಯೂ ಇದರ ಉದ್ದೇಶ. ಮಸ್ತಕಕ್ಕೆ ಬೇಕು ಪುಸ್ತಕದ ತಾಕತ್ತು. ಈ ದಿಸೆಯಲ್ಲಿ ಪ್ರತೀ ಸಂಚಿಕೆಯಲ್ಲೂ ನೃತ್ಯದ ಕುರಿತ ಪ್ರಮುಖ ಪುಸ್ತಕಗಳನ್ನು ಪರಿಚಯಿಸುವ, ವಿಮರ್ಶಿಸುವ ಆಶಯ. ಈ ಮೂಲಕ ಓದುವ ಅಭಿರುಚಿ, ನೃತ್ಯದ ಕುರಿತಾಗಿ ಅಧ್ಯಯನದ ಆಸಕ್ತಿ ಹೆಚ್ಚಿಸುವ ಗುರಿಯೂ ಜೊತೆಗಿದೆ. ನಿಮ್ಮ ಸಲಹೆ, ಅಭಿಪ್ರಾಯ, ಲೇಖನಗಳಿಗೆ ಎಂದಿನಂತೆ ಭ್ರಮರಿಯ ಕದ ತೆರೆದಿರುತ್ತದೆ. ನೀವೂ ಕೂಡಾ ಪುಸ್ತಕಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸಬಹುದು. ಇದು ಅಕ್ಷರ ಲೋಕದಲ್ಲೊಂದು ಪರಿಭ್ರಮಣ.
It is a circumnavigation to the world of books. We have to know and understand the elements which is written by experts, Lakshanikas for understand our present. Reading good books are best friends for ever. And also it is a treasure of knowledge which makes us to introspect, analyse, understand, and make steady in defining our path. So let us get a drops from ocean of knowledge.You can also introduce the books with all the elements which it explains in attractive manner.