ಅಂಕಣಗಳು

Subscribe


 

ಅಂಗಳದ ಮಾತು, ತಿಂಗಳ ಚರ್ಚೆ/Discussion Board

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
It is a discussion platform to enhance and expand our horizon of thinking. Readers from different strata of society can participate. Either you can pose a question or opinion otherwise you can also contribute your answers and explanations for specific topic.

Bharata Manoratha  Panel Discussion- ‘Kala samvada’ on  “Music for Dance”, “Recent trends in Dance Research and Performances”

Bharata Manoratha Panel Discussion- ‘Kala samvada’ on “Music for Dance”, “Recent trends in Dance Research and Performances”

Posted On: February 28th, 2019 by Moderated by Dr Manorama B. N Reported by Madhulika Srivatsa, Bengaluru

Soliciting the Spirit of Inquiry

Posted On: October 15th, 2017 by Sangeeta Iyer, Bengaluru

ಯಕ್ಷಗಾನದಲ್ಲಿ ಭಾಗವತನ ಶೈಲಿಯ ಅಭಿಮಾನ ಕಲೆಗೆ ಒಳಿತೇ?

Posted On: April 14th, 2017 by ಡಾ.ಪ್ರಭಾಕರ ಜೋಷಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಮಂಗಳೂರು

ಹಾಸ್ಯಗಾರ

Posted On: February 12th, 2017 by ಡಾ. ಇ. ಮಹಾಬಲ ಭಟ್ಟ, ಉಜಿರೆ

ಯಕ್ಷಗಾನ ಎಂದರೆ ಸುಖವೀಯುವ ಗಾನಾದಿಗಳುಳ್ಳದ್ದು ಎಂದರ್ಥವೇ?

Posted On: February 11th, 2017 by ಡಾ. ಇ. ಮಹಾಬಲ ಭಟ್ಟ,ಉಜಿರೆ

ಭರತನಾಟ್ಯದವರು ಯಕ್ಷಗಾನದ ಪದ್ಯಗಳನ್ನು ಗಮನಿಸಬಾರದೇ?

Posted On: December 15th, 2015 by ಡಾ| ಎಂ. ಪ್ರಭಾಕರ ಜೋಷಿ

ನೀವೂ ಬರೆಯಿರಿ.. ಈ ಚರ್ಚೆಯಲ್ಲಿ ಪಾಲ್ಗೊಳ್ಳಿ

Posted On: December 15th, 2015 by

ಖಾಸಗಿ ವಾಹಿನಿಗಳು ಶಾಸ್ತ್ರೀಯ ಕಲೆಗಳಲ್ಲಿ ಮೌನ ಯಾಕೆ ತಾಳಿದೆ?

Posted On: December 15th, 2015 by ಅಕ್ಷಯರಾಮ ಕೆ., ಬೆಳ್ಳಾರೆ, ದಕ್ಷಿಣಕನ್ನಡ

ರಂಗಸಂಗೀತ : ಒಂದಷ್ಟು ವಿಚಾರ

Posted On: October 28th, 2015 by ಮೂರ್ತಿ ದೇರಾಜೆ, ವಿಟ್ಲ

ಶಿಕ್ಷಣ ಎಂಬ ನಾಟಕವೂ – ನಾಟಕ ಎಂಬ ಶಿಕ್ಷಣವೂ

Posted On: May 27th, 2015 by - by ಮೂರ್ತಿ ದೇರಾಜೆ, ವಿಟ್ಲ