ಪತ್ರಿಕೆ ವಿಚಾರಮಂಥನಕ್ಕೆ, ಅನುಭವಗಳ ಹೊಳಹಿಗೆ, ಹೊಳಪಿಗೆ ವೇದಿಕೆಯಾಗಿ ರೂಪುಗೊಳ್ಳಬೇಕು. ಪ್ರಯೋಗಶೀಲವಾಗಿರಬೇಕು. ಈ ನಿಟ್ಟಿನಲ್ಲಿ ಜ್ಞಾನವೃದ್ಧರ ಪರಿಚಯ, ಅವರ ಅನುಭವದ ನುಡಿಗಳು ನೃತ್ಯ ಕ್ಷೇತ್ರದ ಚಿಂತನೆಗೆ ಚಾವಡಿಯಾಬೇಕು.. ಅವರನ್ನು ದರ್ಶನ ಭ್ರಮರಿಯ ಅಂಗಣಕ್ಕೆ ಕರೆತನ್ನಿ, ನಾವೆಲ್ಲರೂ ಸಂ-ದರ್ಶಿಸೋಣ. ಚರ್ಚೆಗಳು ಚೆಂದಗೆ ಮೂಡಿ ಬರಲಿ… ತಿಳಿವಳಿಕೆಯ ಮಂಥನಕ್ಕೆ ಇದು ವೇದಿಕೆ.
Journal is platform for the fruitful discussions, thoughts and applications. Thus shall listen to elders, experts, scholars which will benefit to understand ourselves. This is column specially designed for them who is creative, knowledgeable and have scholarly aptitudes. You can also take a pleasure of interviewing personalities and contribute to Journal.