ಅಂಕಣಗಳು

Subscribe


 

ನಿಮ್ಮ ಬರೆಹ ನಮ್ಮ ಓದು/Your Feedback

ಪತ್ರಿಕೆಯ ಒಪ್ಪ -ಓರಣ, ಅಂದ-ಚೆಂದ, ವಿನ್ಯಾಸ-ಗುಣಮಟ್ಟ, ಅನಿಸಿಕೆ-ಅಭಿಪ್ರಾಯ…ಹೀಗೆ ಹಲವು ಆಯಾಮಗಳತ್ತ ನಿಮ್ಮ ನೋಟಗಳೇನೇ ಇದ್ದರೂ ಅದಕ್ಕಾಗಿ ಮೀಸಲಿಟ್ಟ ಆಂಕಣವೇ ನಿಮ್ಮ ಬರೆಹ ನಮ್ಮ ಓದು. ಪತ್ರಿಕೆಯೊಂದು ಸಶಕ್ತವಾಗಿ ಮುಂದುವರಿಯಬೇಕಾದರೆ ಓದುಗ ಮಿತ್ರರ ಆಶೀರ್ವಾದ ಬೇಕು. ಪತ್ರಗಳ ಒಂದೊಂದೂ ಪದಗಳು ನಮಗೆ ಶ್ರೀರಕ್ಷೆ. ಇದು ನಮ್ಮ-ನಿಮ್ಮೆಲ್ಲರ ನೂಪುರ ಭ್ರಮರಿ. ಪ್ರತಿಕ್ರಿಯೆಯ ಹೊಣೆ, ಹಕ್ಕು ಎಲ್ಲರಿಗಿದೆ. ಅಲ್ಲವೇ?
Your feedback is our backbone. please drop your message.

ನೂ ಪುರ ಭ್ರಮರಿ ನಮಗೆ ಆಪ್ಯಾಯಮಾನ

Posted On: February 1st, 2016 by -ಅನಂತರಾಂ, ಬಿಟಿ‌ಎಂ ಕಲ್ಚರಲ್ ಅಕಾಡೆಮಿ, ಬೆಂಗಳೂರು

ಇಂದಿನ ಕಲಿಕೆಯ ದಾರಿ

Posted On: October 28th, 2015 by -ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು

ಸಂಪಾದಕೀಯದ ವಿಚಾರ ಶ್ಲಾಘನೀಯಕರ

Posted On: March 26th, 2015 by  -ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು

’ನೂಪುರ’ ನಮ್ಮನ್ನು ನಮಗೆ ಮುಖಾಮುಖಿಯಾಗಿಸಿದೆ

Posted On: January 15th, 2015 by   - ಕೀರಿಕ್ಕಾಡು ವನಮಾಲಾ ಕೇಶವ ಭಟ್, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಕಾಸರಗೋಡು.

‘ನೂಪುರ’ದಿಂದ ಗುಣಾವಗುಣಗಳ ಪರಿಮಾಣ ಗಣನೆ ಸಾಧ್ಯ

Posted On: September 29th, 2014 by

ಕಲೆಯದೀವಿಗೆ –ಈ ನೂಪುರ ಭ್ರಮರಿ

Posted On: July 30th, 2014 by ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಅನಂತರಾಂ, ಡಾ.ಶೋಭಾ,ಮಾಸ್ಟರ್ ವಿಠಲ್

ನೂಪುರವೆಂದರೆ ಓದುಗರಿಗೆ ಮೃಷ್ಠಾನ್ನ ಭೋಜನ

Posted On: May 28th, 2014 by - ಮಾಸ್ಟರ್ ವಿಠಲ್, ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ

ನೂಪುರ ಭ್ರಮರಿಯೆಡೆಗೆ ಜನಪ್ರೀತಿ

Posted On: August 15th, 2013 by ಮಾಸ್ಟರ್ ವಿಠಲ್ ಮತ್ತು ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ

ಪ್ರೊ. ಜಯಾ ಅವರಿಗೆ ಮರಣಾನಂತರದ ಪ್ರಶಸ್ತಿ ಸಿಗಬೇಕು

Posted On: June 14th, 2013 by ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು.

ಆರನೇ ವರ್ಷದ ಸಂಚಿಕೆ ನಿಜವಾಗಿಯೂ ಕೃತಿರತ್ನ

Posted On: April 14th, 2013 by ಸಂಪಾದಕಿ