ಅಂಕಣಗಳು

Subscribe


 

ಪರಿಭ್ರಮಣ- Dance directory of Karnataka

ನೃತ್ಯಕಲೆಗೆ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವವರ ಕಿರು ಪರಿಚಯದೊಂದಿಗೆ ನಮ್ಮ ನೃತ್ಯ ಕಲೆಯ ಅಸಾಧ್ಯ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಬೆಳಕು ಬೀರುವ ಅಂಕಣವೇ ಪರಿಭ್ರಮಣ. ಈ ಮೂಲಕ ನೃತ್ಯಕಲೆಗೆ ಸಂಬಂಧಿಸಿದಂತೆ ನಮ್ಮನ್ನು ನಾವು ನೋಡಿಕೊಳ್ಳುವ, ಅರಿತುಕೊಳ್ಳುವ, ಪರಿಚಯಿಸಿಕೊಳ್ಳುವ, ಕಣ್ತೆರೆಯುವ ಅವಕಾಶ. ಮ್ಮ ಊರಿನಲ್ಲಿರುವ ಕಲೆ-ನೃತ್ಯಕ್ಕೆ ಸೇವೆ ಸಲ್ಲಿಸುತ್ತಿರುವವರ ಕುರಿತಾಗಿ ನೀವೂ ನಮಗೆ ಬರೆದು ಕಳಿಸಬಹುದು; ಮಾಹಿತಿ ನೀಡಬಹುದು. ಅಥವಾ ಗುರು-ಕಲಾವಿದರೂ ಈ ಕಾರ್ಯಕ್ಕೆ ಕೈಜೋಡಿಸುವುದಾದಲ್ಲಿ ಅವರವರ ನೃತ್ಯ ಸಂಸ್ಥೆಗಳ ಕಿರು ಪರಿಚಯವನ್ನೀಯಬಹುದು. ಪ್ರತೀ ಸಂಚಿಕೆಯಲ್ಲೂ ಹೀಗೆ ಶಾಖಾವಾರು ಪರಿಚಯವನ್ನೀಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರವಿದ್ದಲ್ಲಿ ಮತ್ತಷ್ಟು ಸಮಗ್ರವಾಗಿ ವಿಷಯ ವಿಮರ್ಶೆ ಸಾಧ್ಯ. ಸಹಕರಿಸುತ್ತೀರಲ್ವಾ!
It is column of information on Karnataka Dancers, Dance institutes, the contributors, Gurus. The particular issue carries the whole sole information of dancers, institutes on particular region. So the writer/dancers/public can contribute by writing about the history, tradition, present day development of art on their resident region. It not only becomes a bridge to understand our nature, possibility and circumstances of art life but also give vivid picture of artist according to region preferences. Write to us. Let us move around the world of art and find out our artist and their life.

ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತ…

Posted On: June 15th, 2012 by ವಿದುಷಿ ಸಹನಾ ಭಟ್, ’ನಾಟ್ಯಾಂಜಲಿ’, ಹುಬ್ಬಳ್ಳಿ

ಪರಿಭ್ರಮಣ-ಉಡುಪಿ

Posted On: February 16th, 2009 by ಎನ್.ರಾಮ ಭಟ್, ಸಾಹಿತಿಗಳು, ಉಡುಪಿ

ಕೊಡಗಿನ ನೃತ್ಯಶಾಲೆಗಳು

Posted On: October 20th, 2008 by