ಪ್ರತಿಯೊಂದು ಸಂಚಿಕೆಯಲ್ಲೂ ಯಾವುದೇ ಒಂದು ಜಾನಪದ ಕಲಾ ಪ್ರಕಾರವನ್ನು ಆಧಾರವಾಗಿರಿಸಿ ಅದರ ಕುರಿತಂತೆ ಇತಿಹಾಸ, ವೈಭವ ಮತ್ತು ಪ್ರಸ್ತುತ ನೆಲೆಗಟ್ಟುಗಳನ್ನು ಚರ್ಚಿಸುವ ಲೇಖನಗಳ ಮಾಲಿಕೆಯಾಗಿ ಪ್ರಾರಂಭವಾದದ್ದು ಲೋಕಭ್ರಮರಿ. ನಂತರದ ದಿನಗಳಲ್ಲಿ ಓದುಗರ ಇಷ್ಟದ ಕಲಾವಿದರ ಅಭಿವ್ಯಕ್ತಿಯ ಕುರಿತು ಹಂಚಿಕೊಳ್ಳುವ ಅಂಕಣವಾಗಿ ಬೆಳೆದುಬಂದಿದೆ.
Loka Bhramari- column inittially statrted as a platform to share the thoughts of Folk and Drama elements. Later it took the dimension of sharing the experiences and special features of ‘Your favourite Artist’. Here you can write how special your favorite artist is; the teaching style; life style; thoughts and beliefs of them. Come and share your feelings. Let us know the artist’s dimension toward life.