ಅಂಕಣಗಳು

Subscribe


 

ಚುಟುಕು

Posted On: Wednesday, June 3rd, 2009
1 Star2 Stars3 Stars4 Stars5 Stars (No Ratings Yet)
Loading...

Author: ಅಕ್ಷಯರಾಮ ಕಾವಿನಮೂಲೆ, ಬೆಂಗಳೂರು

ಶಿವನ ತಾಂಡವ ನೃತ್ಯ ಶುರುವಾಗೊ ದಿನವೆಂದು?
ದುಷ್ಟ ನಿಗ್ರಹಗೈವ ಪರ್ವ ದಿನವೆಂದು?
ಸಜ್ಜನರ ಮೊರೆ ಕೇಳಿ ಶಿವನ ತಪ ಮುರಿವಂದು,
ಕಾಯುತಿದೆ ಜಗದೊಡಲು ನಿತ್ಯ ಬೆಂದು

Leave a Reply

*

code