ಅಂಕಣಗಳು

Subscribe


 

ನಿತ್ಯನೃತ್ಯದಿನ

Posted On: Tuesday, April 30th, 2019
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ವಸಂತನೋಲೆಗೆ ಪ್ರಕೃತಿ ನರ್ತನ

ಮೇಘದ ದೌತ್ಯಕೆ ಮಯೂರ ಸ್ಪಂದನ

ಭಾವದ ಹೊನಲಿಗೆ ಆತ್ಮವು ತೋಂತನ

ತನನನ ಹಾಡಿಗೆ ಹೆಜ್ಜೆಯು ಅನುದಿನ

Leave a Reply

*

code