ಅಂಕಣಗಳು

Subscribe


 

ಬಂಡಿ-ಕುಣಿತ

Posted On: Saturday, June 15th, 2019
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಸರಿಗಸರಿ ಸರಿಗಮಾ ತಾಲಸಂಜ್ಞೆಯ ತೋರಿ

ಅತಿವಿಲಂಬಿತವಾದ ನಾಟ್ಯಲಯದಿ

ಒಡಲುಜ್ಜಿ ಸಾಗುತಿದೆ ಘಾಟಿಹಳಿಯಲಿ ರೈಲು

ತಲೆಗೈಯ ಸಾಂಸಾರಿಕನ ತೆರದಲಿ

Leave a Reply

*

code