Your email:
Author: ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು
ಮಿಂಚುಬಳ್ಳಿಯ ಸೆಳೆದು ನೇವಳವ ಸುತ್ತಿದನು
ಮೇಘಕೌಪೀನವನು ಕಟ್ಟಿದನು ಬಿಗಿದು
ಗುಡುಗು ಢಕ್ಕೆಯ ದನಿಗೆ ತಾಂಡವವ ತೊಡಗಿದನು
ಅಂಬರಾಡಂಬರದಿ ಸಾಂಬಶಿವನು
Name (required)
Mail (will not be published) (required)
Website
Captcha *