ಅಂಕಣಗಳು

Subscribe


 

ಆಶಯ

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಜೀವನ್ಮುಖಿ ನೂಪುರಕೆ

ಜೀವಧಾತುವು ಒರತೆ- ಹೆಪ್ಪುಕಟ್ಟದ ಒಡಲ ಸ್ತೋತ್ರಸರತಿ

ಸ್ನಿಗ್ಧ ಹಿಮಗಿರಿಯೊಡಲ

ಮಂಜಿನರಮನೆ ಒಳಗೆ-ನೂಪುರದ ಹೆಜ್ಜೆ ಸದ್ದು

ಅಭಿಮಾನ ಮಾತ್ರವೇ ನಮ್ಮೆಲ್ಲರದು..!


Leave a Reply

*

code