ಅಂಕಣಗಳು

Subscribe


 

ಓದಬೇಕೆಂಬ ಹಂಬಲವನ್ನು ಹೆಚ್ಚು ಮಾಡುವ ಪತ್ರಿಕೆ

Posted On: Monday, February 15th, 2010
1 Star2 Stars3 Stars4 Stars5 Stars (1 votes, average: 0.00 out of 5)
Loading...

Author: Revathi Narasimhan, ಮಾಸ್ಟರ್ ವಿಠಲ್, ಉದ್ಯಾವರ ಮಾಧವ ಆಚಾರ್ಯ, ಶಿವಾನಂದ ಹೆಗಡೆ,

ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಮಾಲಿಕೆ-ವಿಚಾರಗಳನ್ನೊಳಗೊಂಡು ಉಪಯುಕ್ತವಾಗಿ ನಿಮ್ಮ ಪ್ರಯತ್ನದ ಫಲವಾಗಿ ಅರಳುತ್ತಿದೆ. ಶಾಸ್ತ್ರೀಯ ನೃತ್ಯಗಳಿಗೆ ಹೆಚ್ಚು ಒತ್ತು ಕೊಡಬೇಕಾದ ಪತ್ರಿಕೆಯ ಅಗತ್ಯ ಕನ್ನಡ ನೃತ್ಯ ಪ್ರಪಂಚಕ್ಕೆ ಖಂಡಿತಾ ಇದೆ. ತಮ್ಮ ಸಂಕಲ್ಪಕ್ಕೆ ಸ್ಪಂದನ ದೊರಕಲಿ.

ಉದ್ಯಾವರ ಮಾಧವ ಆಚಾರ್ಯ, ವಿದ್ವಾಂಸರು, ಉಡುಪಿ.

ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅಭಿನಂದನೆಗಳು. ನನ್ನಿಂದ ಆಗಬೇಕಾದ ಸಹಕಾರ ಕೊಡಲು ನಾನು ಸಿದ್ಧ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

-ಶಿವಾನಂದ ಹೆಗಡೆ, ಯಕ್ಷಗಾನ ಕಲಾವಿದರು, ಇಡಗುಂಜಿ ಮೇಳ, ಗುಣವಂತೆ.

ಓದಬೇಕೆಂಬ ಹಂಬಲವನ್ನು ಹೆಚ್ಚು ಮಾಡುವ ಹಾತೊರೆದು ಓದುವಂತೆ ಮಾಡುವ ಪತ್ರಿಕೆಯಿದು. ಇಷ್ಟವಾಯಿತು. ಮನಸಿನ ವಿವಿಧತೆಗಳನ್ನು ವಿಸ್ತರಿಸುತ್ತದೆ. ಲೇಖನಗಳೆಂಬುದನ್ನು ಪೋಣಿಸುತ್ತಾ ಎತ್ತರೆತ್ತರಕ್ಕೆ ಹೋಗುತ್ತಿರುವಿರಿ. ಒಳ್ಳೆಯದಾಗಲಿ.

ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರುಗಳು, ಮಂಗಳೂರು.

At the outset I congratulate for your efforts. The magazine is attractive. I wish you all the best in all your endeavors.

-Revathi Narasimhan, ‘Natya Niketan’, Bangalore.

1 Response to ಓದಬೇಕೆಂಬ ಹಂಬಲವನ್ನು ಹೆಚ್ಚು ಮಾಡುವ ಪತ್ರಿಕೆ

 1. Kaa.Vee.Krishnadas

  Dear Editor and team,

  I am happy to visit your website. DISIGN was very good. colomns are well edited. bimba bramari was fentastic. good. keep it up and try to improve much and reach many more kannadigas. best of luck.

  Regards,

  Kaa.Vee.Krishnadas
  President,
  Saadhana National Cultural Foundation,
  Mangalore 574146, karnataka
  9743660502

Leave a Reply

*

code