ಅಂಕಣಗಳು

Subscribe


 

ಒಳನೋಟ- 2009 -ನವೆಂಬರ್-ಡಿಸೆಂಬರ್

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನವಂಬರ್ ೯ : ಶ್ರೀದೇವೀ ನೃತ್ಯ ಕೇಂದ್ರ, ಮಂಗಳೂರು ಪ್ರಾಯೋಜಿಸುವ ನೃತ್ಯೋತ್ಸವ. ಖ್ಯಾತ ಚಲನಚಿತ್ರ ನಟಿ, ನೃತ್ಯ ಕಲಾವಿದೆ ವೈಜಯಂತಿ ಮಾಲಾ ಬಾಲಿ ಅವರಿಗೆ ‘ನಾಟ್ಯಕಲಾ ತಪಸ್ವಿನೀ’ ಬಿರುದು ಪ್ರದಾನ. ದಂಡಾಯುಧ ಪಾಣಿ ಪಿಳ್ಳೈ ಸಂಯೋಜನೆಯ ‘ಚಿತ್ರಾಂಬಲ ಕೊರವಂಜಿ’ ನೃತ್ಯ ನಾಟಕ ಪ್ರದರ್ಶನ. ಸ್ಥಳ : ಪುರಭವನ, ಮಂಗಳೂರು.

ನವಂಬರ್ ೨ ಮತ್ತು ೩ : ಪ್ರಥಮ ಬಾರಿಗೆ ಕರ್ನಾಟಕದ ಪ್ರತಿಭಾವಂತ ಹನ್ನೊಂದು ಯುವ ನೃತ್ಯಕಲಾವಿದರ ಪ್ರತ್ಯೇಕ ನೃತ್ಯ ಪ್ರದರ್ಶನ. ಸ್ಥಳ : ಮ್ಯೂಸಿಕ್ ಅಕಾಡೆಮಿ ಮಿನಿ ಹಾಲ್, ಚೆನ್ನೈ.

ನವೆಂಬರ್ ೨೨: ಶ್ರೀನಾಥ್ ಮರಾಠೆ ನೇತೃತ್ವದಲ್ಲಿ ಉದ್ಯಾವರ ಮಾಧವ ಆಚಾರ್ಯ ಪ್ರಸ್ತುತಪಡಿಸುವ ಕಥಾ ನೃತ್ಯ ‘ಸೀಳು ಬಿದಿರಿನ ಸಿಳ್ಳು’, ಸ್ಥಳ: ಮಂಗಳೂರಿನ ಕೊಡಿಯಾಲ್ ಬೈಲ್ ಹಳೆ ಕರ್ನಾಟಕ ಬ್ಯಾಂಕ್ ಕಟ್ಟಡದ ಸಭಾ ಭವನ.

ನವಂಬರ್ ೨೯ : ಸೃಷ್ಟಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ. ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.

ಡಿಸೆಂಬರ್ ೫ : ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾಶಾಲೆಯ ಗುರು ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ಅನುಷಾ ಜೈನ್ ಅವರ ರಂಗಪ್ರವೇಶ. ಸ್ಥಳ : ಮಹೋತ್ಸವ ಭವನ, ಧರ್ಮಸ್ಥಳ.

ಜನವರಿ ೨ : ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ದಾಕ್ಷಾಯಿಣಿ ಅವರ ರಂಗಪ್ರವೇಶ. ಸ್ಥಳ: ಪುರಭವನ, ಮಂಗಳೂರು.

Leave a Reply

*

code