ಅಂಕಣಗಳು

Subscribe


 

ಬಹು ಸೊಗಸಾಗಿ ಮೂಡಿಬಂದ ಪುಟವಿನ್ಯಾಸ

Posted On: Friday, October 15th, 2010
1 Star2 Stars3 Stars4 Stars5 Stars (No Ratings Yet)
Loading...

Author: - ಪಾವನಾ ರಾಜೇಂದ್ರ, ಉಡುಪಿ. - ವಿದ್ವಾನ್ ದೀಪಕ್ ಕುಮಾರ್, ಪುತ್ತೂರು. - ಎನ್. ರಾಮ್ ಭಟ್, ಉಡುಪಿ. - ಸುರೇಶ್ ಬಿ.ವಿ. ಜಾಲಹಳ್ಳಿ, ಕೀರಿಕ್ಕಾಡು ಕೇಶವ ಭಟ್, ಬನಾರಿ.

ದರ್ಶನ ಭ್ರಮರಿಯ ಉಳ್ಳಾಲ ಮೋಹನ್ ಕುಮಾರ್ ಅವರ ಸಂದರ್ಶನ ಬಹು ಸೊಗಸಾಗಿ ಮೂಡಿಬಂದಿದೆ. ಪುಟವಿನ್ಯಾಸವೂ ಚೆಂದವಾಗಿದೆ. ಅವರ ಶಿಷ್ಯಂದಿರಿಗೆಲ್ಲಾ ಇದು ಬಹಳ ಖುಷಿಯನ್ನು ತಂದಿದೆ. ಭ್ರಮರಿಯ ಬಳಗದಿಂದ ನಿಜಕ್ಕೂ ಉತ್ತಮ ಪ್ರಯತ್ನ.

– ವಿದುಷಿ ಪಾವನಾ ರಾಜೇಂದ್ರ, ಉಡುಪಿ.
– ವಿದ್ವಾನ್ ದೀಪಕ್ ಕುಮಾರ್, ಪುತ್ತೂರು.
– ಎನ್. ರಾಮ್ ಭಟ್, ಉಡುಪಿ.
– ಸುರೇಶ್ ಬಿ.ವಿ. ಜಾಲಹಳ್ಳಿ, ರಾಯಚೂರು.

ಭಮರಿಯ ಹೊರಗಿನ ಹೊಸ ಆವರಣದ ಪರಿಷ್ಕೃತ ಆವರಣ, ಒಳಗಿನ ಅನುಭವೀಕೃತ ಹೂರಣಗಳು-ಎಲ್ಲವೂ ಆಕರ್ಷಣೆ ನೀಡುವಲ್ಲಿ ಹಿಂದುಳಿಯಲಿಲ್ಲ. ಅಭಿನಂದನೆಗಳು.

-ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಬನಾರಿ, ಕಾಸರಗೋಡು.
******

Leave a Reply

*

code