ಅಂಕಣಗಳು

Subscribe


 

ನೂ ಪುರ ಭ್ರಮರಿ ನಮಗೆ ಆಪ್ಯಾಯಮಾನ

Posted On: Monday, February 1st, 2016
1 Star2 Stars3 Stars4 Stars5 Stars (No Ratings Yet)
Loading...

Author: -ಅನಂತರಾಂ, ಬಿಟಿ‌ಎಂ ಕಲ್ಚರಲ್ ಅಕಾಡೆಮಿ, ಬೆಂಗಳೂರು

ತಮ್ಮ ಇತ್ತೀಚಿನ ಸಂಚಿಕೆ ಓದುತ್ತಿದ್ದಾಗ ನೀವು ನಿಜವಾಗಿಯೂ ಕಲಾಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದೆಗವುಚಿಕೊಂಡು ಕೆಲಸ ಮಾಡುವವರು ಎಂಬ ವಿಚಾರ ಸ್ಪಷ್ಟವಾಯಿತು. ಏಕೆಂದರೆ ಆ ೫೮ ಪುಟಗಳಲ್ಲಿ ಅದೆಷ್ಟು ಹೂರಣವನ್ನು ತುಂಬಿದ್ದೀರಿ ! ಆ ನಿಮ್ಮ ಚೊಕ್ಕ ಕನ್ನಡ ನನ್ಗೆ ಯಾವಾಗಲೂ ಆಪ್ಯಾಯಮಾನ.

ಅಂದಹಾಗೆ ನೂಪುರ ಭ್ರಮರಿಯೆಂಬ ನಮ್ಮ ಪತ್ರಿಕೆಯನ್ನು ತ್ರೈಮಾಸಿಕವನ್ನಾಗಿ ಮಾಡಿ. ಆಗ ನಿಮ್ಮ ವೇಗ ಸ್ವಲ್ಪವಾದರೂ ಹಿಡಿತಕ್ಕೆ ಬರಬಹುದು.

ಹತ್ತು ವರುಷಗಳು ತುಂಬುತ್ತಿರುವ ಈ ನೂಪುರಿಗೆ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಉತ್ಸಾಹಪೂರಿತ ಕಲಾಸೇವೆಗೆ ನಮ್ಮ ಸಹಕಾರ ಎಂದೆಂದಿಗೂ ಇದ್ದೇ ಇರುತ್ತದೆ.

 

 

Leave a Reply

*

code