ಅಂಕಣಗಳು

Subscribe


 

ಸೋಮೇಶ್ವರ ದೇವಾಲಯದ ನವನಾಥರ ಕೆತ್ತನೆ

Posted On: Monday, June 6th, 2022
1 Star2 Stars3 Stars4 Stars5 Stars (No Ratings Yet)
Loading...

Author: ವೈಶಾಲಿ. ಎ.ವಿ, ಬೆಂಗಳೂರು

ನೂಪುರ ಭ್ರಮರಿ (ರಿ.)  IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ  ಪ್ರಕಟವಾದ ನುಡಿಚಿತ್ರ ಲೇಖನ. 

ಸೋಮೇಶ್ವರ ದೇವಾಲಯದ ನವನಾಥರ ಕೆತ್ತನೆ                                            ಪೂರ್ಣ ಓದಿಗೆ ಈ ಲಿಂಕ್ ಗೆ ಭೇಟಿ ಕೊಡಿರಿ.

Someshwara devalayada Navanathara kettane. Published by Noopurabhramari May June 2022

 

 

 

ಲೇಖಕಿಯ ಪರಿಚಯ

ವೈಶಾಲಿ ಅವರು, ಗುರು ಶ್ರೀಮತಿ.ಡಾ. ದ್ವರಿತಾ ವಿಶ್ವನಾಥರವರ ’ನಿರ್ಮಿತಿ’ಯಲ್ಲಿ 2010 ರಿಂದ ನೃತ್ಯ ಅಭ್ಯಾಸ ಮಾಡುತ್ತಿರುವರು.ಇವರ ಗುರುವಿನ ಮಾರ್ಗದರ್ಶನದಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ  ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್  ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲಿಯವರು ನಡೆಸುವ ವಿಶಾರದ್ ಪ್ರಥಮ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದಿದ್ದಾರೆ . ತಮ್ಮ BFA(Bachelor of Fine arts)ಅನ್ನು ತಂಜಾವೂರಿನ ತಮಿಳು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಶಾಸ್ತ್ರೀಯ ಸಂಗೀತವನ್ನು ಐದನೇ ವಯಸ್ಸಿನಿಂದ ಅಭ್ಯಾಸ  ಮಾಡುತ್ತಿದ್ದು KSEEB ಮಂಡಳಿ ನಡೆಸಿದ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಚಿತ್ರಕಲೆಯಲ್ಲಿ ಕೂಡ ಆಸಕ್ತಿಯಿದ್ದು,ಡಾ. ದ್ವರಿತಾ ವಿಶ್ವನಾಥರವರು ಬರೆದ ನಾಯಿಕಾಂತರಂಗ ಪುಸ್ತಕಕ್ಕೆ ಚಿತ್ರಗಳನ್ನು ಬರೆದಿರುವರು. ಪ್ರಸ್ತುತ ಇವರು ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯನ್ನು (ಇಂಟರ್ನ್ ಶಿಪ್) ಪಡೆಯುತ್ತಿದ್ದಾರೆ.

 

2 Responses to ಸೋಮೇಶ್ವರ ದೇವಾಲಯದ ನವನಾಥರ ಕೆತ್ತನೆ

  1. Chaitra

    All the best my friend it’s good to see this

  2. padmini

    wishing to read the articles

Leave a Reply

*

code