ಅಂಕಣಗಳು

Subscribe


 

ಮಂಜೀರ ವಿಚಾರಪ್ರಚೋದಕ

Posted On: Monday, February 14th, 2011
1 Star2 Stars3 Stars4 Stars5 Stars (No Ratings Yet)
Loading...

Author: Lakshmeesha Tolpady and Keerikkadu Keshava Bhat

ತ್ರಿಕೆ ಗಂಭೀರವಾಗಿದೆ. ಗಾಂಭೀರ್ಯತೆ ಇಷ್ಟವಾಗಿದೆ. ಮಂಜೀರ ವಿಚಾರಪ್ರಚೋದಕವಾಗಿದೆ. ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಶುಭಾಷಯಗಳು.
-ಲಕ್ಷ್ಮೀಶ ತೋಳ್ಪಾಡಿ,
ಶಾಂತಿಗೋಡು, ದಕ್ಷಿಣಕನ್ನಡ.
ಸಂಚಿಕೆ ಆರರ ರಂಗಸ್ಥಳದಲ್ಲಿ ಧೀಂಗಿಣ ಹೊಡೆದ ಹಳೆಯ ಕಲಾವಿದರುಗಳೆಂದರೆ ರೋಚಕ ಕಥೆಗಳ ತಾಣ ಎಂಬ ಬರೆಹ ಆಸಕ್ತಿಯಿಂದ ಓದಿಸಿಕೊಂಡು ಹಿಂದೊಮ್ಮ್ಮೆ ಹಿರಿಯರಿಂದ ಹೇಳಿಸಿ ಕೇಳಿಸಿಕೊಂಡ ಸಂದರ್ಭ ಸನ್ನಿವೇಶವನ್ನು ನೆನವರಿಕೆ ಮಾಡಿಸಿಕೊಟ್ಟಿತು. ಈ ಅಂಕಣವನ್ನು ವ್ಯವಸ್ಥಿತವಾಗಿ ಆಕರ್ಷಣೆಯ ಕೆಂದ್ರಬಿಂದುವಾಗಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ನಿರೂಪಿಸುತ್ತಿರುವ ರಾಕೇಶ್ ಕುಮಾರ್ ಕಮ್ಮಜೆ ಅವರಿಗೆ ಪ್ರೀತಿಯ ಶುಭಹಾರೈಕೆ.
-ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ,
ಬನಾರಿ, ಕಾಸರಗೋಡು.

Leave a Reply

*

code