ಅಂಕಣಗಳು

Subscribe


 

ಕುಮಾರಸಂಭವರಾಗಮಾಲಿಕಾ

Posted On: Monday, April 13th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 7ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ‘ಕುಮಾರಸಂಭವರಾಗಮಾಲಿಕಾ’ ಎಂಬ ನೃತ್ಯರೂಪಕಕ್ಕೆ ಬಳಸಲು ಯುಕ್ತವಾದ   ಷಡ್ರಾಗ ಮಾಲಿಕಾ ಕೃತಿಯನ್ನು ಪ್ರಕಟಿಸಲಾಗುತ್ತಿದೆ.  ತಾರಕಾಸುರ ಸಂಹಾರಕ್ಕೆಂದು ಅವತರಿಪ ಕಾರ್ತಿಕೇಯನ ಜನನದ ಹಿನ್ನೆಲೆಯ ಸಂದರ್ಭವಾದ ತಾರಕನ ಅಟ್ಟಹಾಸ, ಮದನಾರಿಯಾದ ಶಿವ, ಪಾರ್ವತೀ ವಿವಾಹದ ವಿವರವನ್ನು ಕಾಣಬಹುದು. ಈ ಕೃತಿಯ ರಚನೆಯಾದದ್ದು ೧೪ ಜೂನ್ ಆದಿತ್ಯವಾರ-  ೧೯೮೭ ರಲ್ಲಿ ! 

(ರಾಗಮಾಲಿಕಾ : ಷಣ್ಮುಖಪ್ರಿಯ-ಜಯಂತಸೇನ-ಕಲ್ಯಾಣವಸಂತ-ಶಾಹನ-ಕಲ್ಯಾಣಿ-ಸಿಂಧುಭೈರವೀ)

(ತಾಳ : ಆದಿತಾಳ )

ಶೃಣುತ ಶಿವಂಕರಶಿವಸುತಜನನಮ್

ಪ್ರಣತ ಜನೋತ್ಸವಪುಲಕನಮಯನಮ್ || ಪ ||

 

ಕಲಧೌತಗಿರೀಂದ್ರಸುತಾಜನನಂ

ಕಲುಷಾರ್ತಿಹರೇ ಕೀಲಿತಾಶಯಮ್ |

ಜಲಜಮುಖೀಸುಖಸೇವನಸರಣಿಂ

ಸುಲಲಿತಸಹಜಾನಂದನಚರಣೇ ||೧ ||

 

ವಿಧಿವರಮತ್ತಂ ತಾರಕದನುಜಂ

ನಿಧನಪತೇಃ ಪುರಪೌರಂಕರ್ತುಮ್ |

ವಿಧಿಸದಗತಸುಧಾಶನಿಚಯಂ

ವಿಧುಮೌಲಿಸುತಾಂಕರನಿಜಬೀಜಮ್ ||೨ ||

 

ಜಂಗಮಪಲ್ಲವಿನೀವಲ್ಲಲಿತಾಂ

ಗಾಂಗಧರೇ ಸಂಯೋಜನಕುತುಕಮ್ |

ಅಂಗಜಕಾಯಾಂಗಾರೀಕರಣಂ

ಭೃಂಗೀಪತೇಃ ಫಾಲಾಕ್ಷಿಪಾವಕಮ್ ||೩ ||

 

ಗೋತ್ರಸುತಾ ನಿಜಗಾತ್ರವಿಗರ್ಹಣ-

-ಮತ್ರಿಸತೀವತ್ತಪಸಿ ವಿಲಯನಮ್ |

ಪಾತ್ರಾಪರ್ಣಾಮಾನಸಾರ್ಣವೇ

ಚಿತ್ರಿತಶಿವಶಶಿಕಿರಣಾನಂದಮ್ ||೪ ||

 

ತ್ರಿಭುವನಜನನೀಜನಕವಿವಾಹಂ

ನವರಸತಟಿನೀಜೀವಪ್ರವಾಹಮ್ |

ಪಾವನತಪಸಃ ಫಲವತ್ಫಲಿತಂ

ದೇವಾಧಿದಂಪತಿಯುಗಲಂ ನಿಗಲಮ್ ||೫ ||

 

ಮಾರೋದ್ಧರಣಂ ಕುಮಾರೋದ್ಭರಣಂ

ತಾರಕಾಸುರಾಸ್ಯೇಂದುಗ್ರಹಣಮ್ |

ಘೋರಾಜಿವಿಜಯವೈಜಯಂತಿಕಾ-

ಕಾರಕಮಂಗಲತುಂಗವಿಲಾಸಮ್ || ೬||

Leave a Reply

*

code