ಅಂಕಣಗಳು

Subscribe


 

ಅಕ್ಷಯ ಯಕ್ಷಗಾನ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಕೀರಿಕ್ಕಾಡು ವನಮಾಲಾ ಕೇಶವ ಭಟ್, ಕಾಸರಗೋಡು

ಯಕ್ಷಗಾನದ ಒಳಗೆ ಈಕ್ಷಿಸಲು ಹಲವು ಬಗೆ

ಭಕ್ಷ್ಯಭೋಜನ ಸಿಗುಗು ವಿವಿಧ ಬಗೆ ನಿನಗೆ

ಅಕ್ಷಯಪಾತ್ರೆಯಂತಿರುವ ಈ ಕಕ್ಷಿಯ ಒಳಗೆ

ತಕ್ಷಣವೆ ಬಾ ಮಿತ್ರ ಈ ಅಕ್ಷಯಾಂಬರದಲೆಗೆ

 

Leave a Reply

*

code