ಅಂಕಣಗಳು

Subscribe


 

ಕುಣಿಯೋಣು ಬಾರಾ. . .

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ದ.ರಾ.ಬೇಂದ್ರೆ

ಕುಣಿಯೋಣು ಬಾರ ಕುಣಿಯೋಣು ಬಾ…

ನಾನಲ್ಲ ನೀನಲ್ಲ ನನ್ನಲ್ಲಿ ನೀನಿಲ್ಲ ಸಾವಿಲ್ಲ ನೋವಿಲ್ಲ

ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ ಹಾಲ್ಜೇನು ಸುರಿಯೋಣ

ಆ ಕ್ಷೀರ ಸಾಗರದಾನಂದ ಸಾಗರ ತೆರಿ ತೆರಿ ತೆರದರ

ಹದಿನಾಲ್ಕು ಲೋಕಕ್ಕೆ ಚಿಮ್ಮಲಿ ಈ ಸುಖ ಹಿಗ್ಗಲಿ ಸಿರಿಮುಖ

Leave a Reply

*

code