ಅಂಕಣಗಳು

Subscribe


 

ನರ್ತಿಸು ತಾಯೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಕುವೆಂಪು

ನರ್ತಿಸು ತಾಯೆ

ಅಜ ಜಾಯೆ

ಮಮ ಮಸ್ತಕ ನೀರೇಜದಲ್ಲಿ

ಮಾನಸ ಅಧಿಮಾನಸಕೇರೇ

ಅತಿಮಾನಸ ಮೈದೋರೆ

ಆನಂದಾಮೃತ ರಸಸೋರೆ

ನರ್ತಿಸು ತಾಯೆ

ಅಜ ಜಾಯೆ

ಮಮ ಮಸ್ತಕ ನೀರೇಜದಲ್ಲಿ

ಅಡಿ ಸೋಂಕಿಗೆ ಮುಡಿ ಅರಳೆ

ಅಜ್ಞಾನದ ಗಡಿ ಉರುಳೆ

ವಿಜ್ಞಾನದ ಕಾಂತಿ

ಅವತರಿಸುತ ಬರೆ ಶಾಂತಿ

ನರ್ತಿಸು ತಾಯೆ

ಅಜ ಜಾಯೆ

ಮಮ ಮಸ್ತಕ ನೀರೇಜದಲ್ಲಿ

Leave a Reply

*

code