ಅಂಕಣಗಳು

Subscribe


 

ನುಡಿಮುತ್ತು

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಇಸಡೋರಾ ಡಂಕನ್, ಗ್ರೀಕ್ ನೃತ್ಯ ತಾರೆ

ನೃತ್ಯವನ್ನು ನೃತ್ಯ ಮಾಡಿಯೇ ತೋರಿಸಬೇಕೇ ಹೊರತು ವಿಮರ್ಶೆ-ವಿವರಣೆಗಳಿಂದ ನೃತ್ಯದ ಸಾಕ್ಷಾತ್ಕಾರ ಸುಲಭ ಸಾಧ್ಯವಲ್ಲ. ಕಲೆಯ ಸತ್ಯವು ಕಲೆಯಿಂದಲೇ ಪ್ರಜ್ವಲಿಸಬೇಕು. ಆಗಲೇ ಕಲೆಯ ಸೌಂದರ್ಯವನ್ನು ತಿಳಿಯಬಹುದು.

Leave a Reply

*

code