ಅಂಕಣಗಳು

Subscribe


 

‘ಪರಮೆ ತುಂಬಿ’

Posted On: Monday, October 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ದ.ರಾ.ಬೇಂದ್ರೆ (ಅರುಳು-ಮರುಳು)

ಕಾಳಿ ಗಾಳಿಯಲಿ ಗಾಡಿಯೇರುತಿರೆ

ಗಾಲಿ ತಿರುಗುತಿಹವು

ಕಾಲಕಾಲಕೂ ಕಾಲ ತಾಲದಲಿ

ಗೆಜ್ಜೆ ಮಿರುಗುತಿಹವು

ಇದು ಯಾವ ಗೀತಿ, ನವರೀತಿಯಲ್ಲಿ

ಭಯ ಭೀತಿ ತೊರೆದು ಬಂತು ?

ನಾಂದಿಯಾಗಿ ನವನಾಟ್ಯ ನಡೆಸಿರಲು

ವಿಶ್ವ ನಟನೆ ನಿಂತು.

Leave a Reply

*

code