ಅಂಕಣಗಳು

Subscribe


 

ಸೃಷ್ಟಿ ನೋಂತು ನಿಂತಿದೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಚೆನ್ನವೀರ ಕಣವಿ

ಏನು ಅಂದ ಬಿಸವಂದವೊ ನಿನ್ನ ಮಧುರ ಮೈತ್ರಿಯು !

ನೃತ್ಯ ಹಾಡು, ಸೊಗದ ಕೋಡು- ಧನ್ಯಳೀ ಧರಿತ್ರಿಯು :

ಹೇಮಂತನ ತ್ಯಾಗವೂ

ಈ ವಸಂತಭೋಗವೂ

ಬದುಕಿಗೆಂದೆ ಬಿಜಯಗೈಯೆ ಪ್ರೀತಿ ಸಮಾಯೋಗವು

-ಹಾಗು ಹೀಗು ಹೇಗೆಯು.

ಬನದ ಬಯಕೆ ಮಾಗಿದೆ

ಚೈತ್ರೋದಯವಾಗಿದೆ

ಬಾ ವಸಂತ ನಿನಗನಂತ ಆಲಿಂಗನ ಸಂದಿದೆ

-ಸೃಷ್ಟಿ ನೋಂತು ನಿಂದಿದೆ !

Leave a Reply

*

code