Your email:
Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ವಲ್ಲಕೀವಾದನಧ್ವಾನಮಂ ಕೇಳುತಂ
ಉಲ್ಲಸಂಗೊಂಡು ಮೇಲೆದ್ದು ಸಮ್ಮೋದದಿಂ
ಮೆಲ್ಲನೊಯ್ಯಾರ ಬಿಬ್ಬೋಳಿ ಬಿಬ್ಬೋಕದಿಂ
ಎಲ್ಲ ಹಂಸಗಳುಂ ತೋರ್ದವೈ ನಾಟ್ಯಮಂ
Name (required)
Mail (will not be published) (required)
Website
Captcha *