ಅಂಕಣಗಳು

Subscribe


 

ಹೃದಯಸ್ಪರ್ಶಿ ನುಡಿನಮನ ಅಂಜಲಿಯ ಆಪ್ತ ಸಂಚಿಕೆ

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಸಂಜಯ್ ಭಟ್ ಬೆಣ್ಣೆ, ಶಿರಸಿ

ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರ ಅಭಿಮಾನಿ ನಾನು. ಅವರನ್ನ ಕಳಕೊಂಡದ್ದಕ್ಕೆ ಸಂಕಟವಿದೆ ಇನ್ನೂ ಹಸಿಯಾಗಿ. ನಮ್ಮ ಶಿರಸಿ ತಾಲ್ಲೂಕಿಗೆ ಬಂದಾಗ ಅವರನ್ನು ನಾನು ನೋಡಿದ ಕೊನೆಯ ತಾಳಮದ್ದಳೆ ಕಾರ್ಯಕ್ರಮಪಾದುಕಾಪ್ರದಾನ. ರಾಮನಾಗಿ ಅವರ ಪಾತ್ರಪೋಷಣೆ ಅನನ್ಯ, ಅನ್ಯತ್ರ, ಅಲಭ್ಯ. ಹೃದಯಸ್ಪರ್ಶಿ ನುಡಿನಮನ ಅಂಜಲಿ ಸಲ್ಲಿಸಿದ್ದೀರಿ. ನೂಪುರದ ಶರದ್ ಸಂಭ್ರಮ ಸಂಚಿಕೆ ನನಗೆ ಆಪ್ತ ಸಂಚಿಕೆಯಾಗಿತ್ತು.

–    ಸಂಜಯ್ ಭಟ್ ಬೆಣ್ಣೆ, ಶಿರಸಿ

(ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್, ಯಕ್ಷಗಾನ ಸಂಘಟಕರೂ ಕಲಾವಿದರೂ ಆದ ಎಸ್.ಎನ್.ಪಂಜಾಜೆ ಬೆಂಗಳೂರು, ರಾಮ್ ಜೋಯಿಸ್ ಬೆಳ್ಳಾರೆ ಮುಂತಾದವರು ಕೊರ್ಗಿಯವರ ನುಡಿನಮನ ಅಂಜಲಿಯೊಂದಿಗೆ ಕಂಬನಿ ಮಿಡಿದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅವರು ನೂಪುರ ಭ್ರಮರಿಯ ಪ್ರಯತ್ನಗಳನ್ನು ಮನದುಂಬಿ ಶ್ಲಾಘಿಸಿದ್ದಾರೆ. ಅನಂತ ನಮನಗಳು.)

Leave a Reply

*

code