ಅಂಕಣಗಳು

Subscribe


 

ಹಂಬಲ

Posted On: Saturday, October 17th, 2009
1 Star2 Stars3 Stars4 Stars5 Stars (No Ratings Yet)
Loading...

Author: ಕಪಿಲಾ ಶ್ರೀಧರ್, ಮನಃಶಾಸ್ತ್ರಜ್ಞರು, ಬೆಂಗಳೂರು


ಹೊಸ ಹಸಿರು ಚಿಗುರೀತು
ಹೊಸ ಕನಸು ಹುಟ್ಟೀತು
ಮತ್ತೆ ಧುಮ್ಮಿಕ್ಕುವ ಜೋಗವಾದೀತು
ಕರುಣೆ ದ್ರವಿಸೀತು
ಎದೆಗೊಲವ ಲಾಘವಗಳೆದುರಿಸುವ
ಚೈತನ್ಯ ತಂದೀತು
ಮತ್ತೆ ನೂಪುರ ಬೆಸೆದು
ಉದುರಿ ನಿಂತಿಹ ಗೆಜ್ಜೆ
ಲಯಬದ್ಧ ನಡಿಗೆಯಲಿ ನಾಟ್ಯವಾದೀತು
……….!
ಬದುಕ ಕಲಿಸೀತು.

Leave a Reply

*

code