ಅಂಕಣಗಳು

Subscribe


 

ಕೀಲಕ ಹಸ್ತ

Posted On: Wednesday, January 29th, 2014
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಮೃಗಶೀರ್ಷ ಹಸ್ತದ ಕಿರುಬೆರಳನ್ನು ಬಾಗಿಸಿ ಕೊಂಡಿಯಂತೆ ತೋರಿಸುವುದು, ಕೀಲಕ ಎಂದರೆ ಕೀಲು ಎಂದರ್ಥ. ಬಾಲರಾಮಭರತದಲ್ಲಿ ಶುಭಾಶೋಭಾ ಎಂಬ ಹೆಸರನ್ನು ಸೂಚಿಸಲಾಗಿದೆ. ಅಭಿನಯದರ್ಪಣದಲ್ಲಿ ಕೀಲಕಹಸ್ತವು ನೃತ್ತಹಸ್ತಪ್ರಕಾರವಾಗಿದೆ.

ವಿನಿಯೋಗ : ಸ್ನೇಹ, ಮೃದುಮಾತು, ಪ್ರೇಮ. ನಿತ್ಯ ಜೀವನದಲ್ಲಿ ನಾಚಿಕೆ ಎನ್ನಲು ಮತ್ತು ಮದುವೆಯ ಸಂದರ್ಭ ಈ ಹಸ್ತದ ಬಳಕೆ ಕಂಡುಬಂದಿದೆ.

keelaka hasta

Leave a Reply

*

code