ಅಂಕಣಗಳು

Subscribe


 

ಅಂದುಗೆ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಕಪಿಲಾ ಶ್ರೀಧರ್, ಮನಃಶಾಸ್ತ್ರಜ್ಞರು, ಬೆಂಗಳೂರು

ಅಂದುಗೆಯ ಘಲುಘಲಿಗೆ
ತುಂಬು ಚಂದ್ರನ ನಗೆಗೆ
ಮುಚ್ಚಿಟ್ಟ ಚಿತ್ತಾರದೋದ್ಯಾನಕ್ಕೆ
ತಂದೆ ಎದೆಗೂಡೊಳಗೆ

ಇಂದಿನ್ನು ತಕಧಿಮಿತ
ಕಂಡಾಗ ನಿಮ್ಮೊಲುಮೆ
ಬಂಧುರತೆಯಾ ಭಾಷ್ಯ
ನಿಮ್ಮಕ್ಕರೆಯ ಜೇನು ಬದುಕ ಲಾಸ್ಯ !

Leave a Reply

*

code