ಅಂಕಣಗಳು

Subscribe


 

ನಮ್ಮೆಲ್ಲಾ ನಿರೀಕ್ಷೆಗಳು ನಿಜವಾಗುವ ತಿಂಗಳ ತಿರುಳ ’ಭ್ರಮರಿ’

Posted On: Wednesday, June 15th, 2011
1 Star2 Stars3 Stars4 Stars5 Stars (No Ratings Yet)
Loading...

Author: -ಮಾಸ್ಟರ್ ವಿಠಲ್, ಹಿರಿಯ ನೃತ್ಯ ಗುರುಗಳು, ಮಂಗಳೂರು

ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್ ಅವರಿಗೆ ಕರ್ನಾಟಕದಲ್ಲಿ ನಟ್ಟುವಾಂಗ ಪರಂಪರೆ : ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯಕ್ಕಾಗಿ ಕರ್ನಾಟಕ ಸರ್ಕಾರದ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಒಂದು ವರ್ಷದ ಸಂಶೋಧನಾ ಫೆಲೋಶಿಫ್ ದೊರೆತಿದೆಯೆಂದು ತಿಳಿಸಲು ಸಂತೋಷಿಸುತ್ತೇವೆ.

ಯಕ್ಷಗಾನ ವಿದ್ವಾಂಸ ಮೇಲುಕೋಟೆ ಉಮಾಕಾಂತ ಭಟ್, ಬೆಂಗಳೂರಿನ ನೃತ್ಯ ಗುರುಗಳಾದ ರೇವತಿ-ನರಸಿಂಹನ್, ಉದ್ಯಮಿ ಶ್ರೀ ಸುಧಾ ಕಿರಣ್, ಧಾರವಾಢದ ಯೋಗ ಉಪನ್ಯಾಸಕ ಅಜೇಯ ಎ.ಎನ್, ನೂಪುರ ಭ್ರಮರಿಯ ವಿವಿಧ ನೆಲೆಯ ಪ್ರಯತ್ನಗಳಿಗೆ ಶ್ಲಾಘಿಸಿ, ಪ್ರತಿಕ್ರಿಯಿಸಿದ್ದಾರೆ. 

ಗೆಜ್ಜೆನಾದವು ಗಿಣಿಗಿಣಿಗಿಣಿಸುವಂತೆ ಕ್ಲಪ್ತ ಸಮಯಕ್ಕೆ, ನಮ್ಮೆಲ್ಲಾ ನಿರೀಕ್ಷೆಗಳು ನಿಜವಾಗುವಂತೆ ತಿಂಗಳ ತಿರುಳ ಭ್ರಮರಿ ನೂಪುರವು ಬರುತ್ತಲಿದೆ. ಓದುಗರು ಅಸಂಖ್ಯಾತರಿರಬಹುದು. ಆದರೆ ಮೊದಲಿಗರು ವಿಠಲರು ಎಂಬುದು ಸತ್ಯಸ್ಯ ಸತ್ಯ. ತಮ್ಮ ಸಾಹಿತ್ಯ ಸರೋವರದಲ್ಲಿ ನನ್ನದು ಕಿರಿದಾದ ಕೊಳವೆಂದೇ ಅನಿಸಿಕೆ.

Leave a Reply

*

code