ಅಂಕಣಗಳು

Subscribe


 

‘ನೂಪುರ’ ವನ್ನು ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ಓದಲಾಶಿಸುತ್ತಾರೆ

Posted On: Saturday, October 6th, 2012
1 Star2 Stars3 Stars4 Stars5 Stars (No Ratings Yet)
Loading...

Author: - ಮಾಸ್ಟರ್ ವಿಠಲ್, ಹಿರಿಯ ನಾಟ್ಯಗುರು, ಮಂಗಳೂರು.

ತಾವು ವಿದ್ಯಾಮಾನ್ಯರು. ಕಲೆಯನ್ನೇ ಪುಷ್ಟೀಕರಿಸಿ, ಮುದ್ರೆಗಳ ಹಾವಭಾವದೊಂದಿಗೆ ಮುಖ್ಯತಃ ಭರತನಾಟ್ಯವನ್ನೇ ಮೇಳೈಸಿದ ನೂಪುರ ಭ್ರಮರಿ ಪುಟ್ಟದಾದರೂ ಅರ್ಥಗರ್ಭಿತವಾಗಿ ಅರ್ಪಿಸಿದ್ದೀರಿ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಪುಣ್ಯಕೋಟಿಯ ಪುಣ್ಯಚರಿತ್ರೆ ಚಿಕ್ಕಂದಿನ ನೆನಪುಗಳನ್ನು ಮೆಲುಕು ಹಾಕಿಸಿ ಮುಂದಡಿಯಿಟ್ಟಿದೆ. ಅಂದಹಾಗೆ ನಮ್ಮ ಮನೆಗೆ ಯಾರಾದರೂ ಅತಿಥಿ‌ಅಭ್ಯಾಗತರು ಬಂದವರು ನೂಪುರ ಭ್ರಮರಿಯನ್ನು ಮತ್ತೊಮ್ಮೆ, ಇನ್ನೊಮ್ಮೆ ಮಗದೊಮ್ಮೆ ಓದಲಾಶಿಸುತ್ತಾರೆ ಎಂಬುದೇ ಈ ಪತ್ರಿಕೆಯ ಗರಿಮೆಗೆ ಸಾಕ್ಷಿ.

Leave a Reply

*

code