ಅಂಕಣಗಳು

Subscribe


 

ಒಳನೋಟ- Monthly programmes

ನರ್ತನ ಜಗತ್ತಿನ ಒಳನೋಟಗಳನ್ನು ಕಟ್ಟಿಕೊಡುವ ಕೆಲಸದಲ್ಲಿ, ಅದರ ಆಳ ವಿಸ್ತಾರಗಳನ್ನು ಅರಿಯುವಲ್ಲಿ ಕಾರ್ಯಕ್ರಮ, ಪ್ರಯತ್ನಗಳೂ ಬಹುಮುಖ್ಯ. ಇದು ನಮ್ಮನ್ನು ಸಮಕಾಲೀನ ಜಗತ್ತಿನೊಂದಿಗೆ ಸ್ಪಂದಿಸುವಂತೆ ಮಾಡುತ್ತದೆ, ಜೊತೆಗೆ ನಮ್ಮ ನಡುವಿನ ಗುರು-ಕಲಾವಿದ-ಕಲಾಪ್ರೇಮಿಗಳನ್ನು ಅವರ ಪ್ರಯತ್ನ-ಪ್ರತಿಭೆಗಳನ್ನು ಅರಿಯಲೂ ಸಹಕಾರಿಯಾಗುತ್ತದೆ. ಅದಕ್ಕಾಗಿಯೇ ಹಿನ್ನೋಟ-ಮುನ್ನೋಟಗಳ ಈ ‘ಒಳನೋಟ’.

ಒಳನೋಟ ಮೇ-ಜೂನ್ 2009

Posted On: June 3rd, 2009 by

ಮಾರ್ಚ್-ಏಪ್ರಿಲ್ 2009

Posted On: March 1st, 2009 by

ಒಳನೋಟ : ಜನವರಿ-ಫೆಬ್ರವರಿ 2009

Posted On: February 16th, 2009 by